Hubballi Riots : Police Grill Mastermind Wasim Pathan
ಖಾಕಿ ಖೆಡ್ಡಾದಲ್ಲಿ ಹುಬ್ಬಳ್ಳಿ ಗಲಭೆ ಮಾಸ್ಟರ್‌ಮೈಂಡ್ ವಾಸೀಂ ಪಠಾಣ್…!
ವಾಸೀಂ ಪಠಾಣ್‌ಗೆ ಹುಬ್ಬಳ್ಳಿ ಪೊಲೀಸರಿಂದ ಡ್ರಿಲ್ ಮೇಲೆ ಡ್ರಿಲ್..!
ಬಗೆದಷ್ಟು ಬಯಲಾಗ್ತಿದೆ ಮಾಸ್ಟರ್‌ಮೈಂಡ್‌ನ ಮಸಲತ್ತು…!
ಖಾಕಿ ಖೆಡ್ಡಾದಲ್ಲಿ ಗಲಭೆ ಬಗ್ಗೆ ಕಕ್ಕುತ್ತಿರುವ ವಾಸೀಂ ಪಠಾಣ್
ಮಾಸ್ಟರ್‌ಮೈಂಡ್‌ನ ಮಸಲತ್ತು ಬಗ್ಗೆ ಕಂಪ್ಲೀಟ್ ಡೀಟೆಲ್ಸ್
ಹುಬ್ಬಳ್ಳಿ ಗಲಭೆಯ ಕಂಪ್ಲೀಟ್ ಸಂಚುಕೋರನೇ ಈ ವಾಸೀಂ ಪಠಾಣ್..!
ಮೌಲ್ವಿ ವೇಷಧಾರಿಯಾಗಿ ಮಾಡಿದ್ದು ಮಣ್ಣುತಿನ್ನೋ ಕೆಲಸ..!
ಗಲಭೆಗೆ ವಾಸೀಂ ಪಠಾಣ್ ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ..?
ಪಬ್ಲಿಕ್ ಟಿವಿಯಲ್ಲಿ ವಾಸೀಂ ಪ್ಲ್ಯಾನ್ ಬಗ್ಗೆ ಇಂಚಿಂಚು ಮಾಹಿತಿ
* ಹನುಮ ಜಯಂತಿಯಂದು ಗಲಭೆಗೆ ಸಂಚು ಮಾಡಿದ್ದ ವಾಸೀಂ
* ಸಹಚರರೊಂದಿಗೆ ಸೇರಿ ಗಲಭೆಗೆ ಸ್ಕೆಚ್ ಹಾಕಿದ್ದ ವಾಸೀಂ ಪಠಾಣ್
* ರಾಮನವಮಿಯಂದು ಮಸೀದಿ ಮೇಲೆ ಲೇಸರ್ ಲೈಟ್ ಬಿಟ್ಟಿದ್ದ ಹಿಂದೂ ಕಾರ್ಯಕರ್ತರು
* ಇದೇ ವಿಚಾರ ಇಟ್ಕೊಂಡು ಗಲಭೆಗೆ ಪ್ಲ್ಯಾನ್ ಮಾಡಿದ ವಾಸೀಂ ಮತ್ತು ಸಹಚರರು
* ಗಲಭೆಗಾಗಿಯೇ ವಾಟ್ಸಾಪ್ ಗ್ರೂಪ್ ಮಾಡಿದ್ದ ವಾಸೀಂ
* ಹನುಮ ಜಯಂತಿಯಂದು ಸಭೆ ಸೇರೋಣ ಅಂತಾ ವಾಟ್ಸಾಪ್‌ನಲ್ಲೇ ಕರೆಕೊಟ್ಟಿದ್ದ ವಾಸೀಂ
* ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರು ಬದ್ಧರಾಗಿರಬೇಕು ಎಂದಿದ್ದ ವಾಸೀಂ
* ಅದೇ ದಿನ ಅಭಿಷೇಕ್ ಹಾಕಿದ್ದ ಪೋಸ್ಟ್ ಕೂಡ ಚರ್ಚೆಯಾಗಿತ್ತು..
* ಈ ವಿಚಾರ ತಿಳಿಯುತ್ತಲೇ ಠಾಣೆಗೆ ಬಂದಿದ್ದ ವಾಸೀಂ ಪಠಾಣ್
* ಠಾಣೆಯೊಳಗೆ ಹೋಗಿ ಪೊಲೀಸರಿಗೆ ಅವಾಜ್ ಹಾಕಿದ ವಾಸೀಂ ಪಠಾಣ್
* `ಇನ್ನು ೧೦ ನಿಮಿಷಗಳಲ್ಲಿ ಏನು ಆಗುತ್ತೆ ನೋಡಿ..’ ಎಂದಿದ್ದ ವಾಸೀಂ
* ನಮ್ಮ ಧರ್ಮದ ಎಲ್ಲಾ ಮುಖಂಡರು ಬರ್ತಾರೆ ಅಂತ ಪೊಲೀಸರಿಗೆ ಹೇಳಿದ್ದ
* ಮತ್ತೊಂದೆಡೆ ಸಭೆಗೆ ಆಹ್ವಾನಿಸಿದ್ದ ಎಲ್ಲಾ ಸದಸ್ಯರನ್ನು ಠಾಣೆ ಬಳಿ ಬರಲು ಹೇಳಿದ್ದ ವಾಸೀಂ
* ಪೊಲೀಸ್ ಠಾಣೆಯ ಎದುರು ಗಲಭೆಗೆ ಸ್ಕೆಚ್ ಹಾಕಿದ ವಾಸೀಂ & ಗ್ಯಾಂಗ್
* ಅದರಂತೆ ದಾಳಿಗೂ ಮುನ್ನ ಯುವಕರಿಗೆ ಪ್ರಚೋದಿಸಿದ್ದ ವಾಸೀಂ ಪಠಾಣ್
* ಇಸ್ಲಾಂ ಧರ್ಮದ ಮೇಲೆ ಅನ್ಯಾಯ ನಡೆಯುತ್ತಿದೆ..
* ಈ ಅನ್ಯಾಯವನ್ನು ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದ ವಾಸೀಂ ಪಠಾಣ್
* ವಾಸೀಂ ಸಂಚಿನಂತೆ ನಡೆದ ಹುಬ್ಬಳ್ಳಿ ಗಲಭೆ
#PublicTV #HubballiRiots #WasimPathan
Watch Live Streaming On
Download Public TV app here:
Android:
iOS:
Keep Watching Us On Youtube At:
Watch More From This Playlist Here:
Read detailed news at www.publictv.in
Subscribe on YouTube:
Follow us on Google+ @
Like us @
Follow us on twitter @
——————————————————————————————————–
Public TV brings to you the latest updates from all walks of life, be it politics or entertainment, religion or sports, crime or any other thing. Keep watching…